‘ಸ್ಟಾಕ್ ಮಾರ್ಕೆಟ್ ಆಪರೇಶನ್ಸ್’ ಎಂಬ ಈ ಪಠ್ಯವು ಷೇರು ಮಾರುಕಟ್ಟೆಯ ವ್ಯಾಪಾರ ಮತ್ತು ಹೂಡಿಕೆ ತಂತ್ರಗಳ ಕುರಿತು ಸಿದ್ಧಾಂತ ಮತ್ತು ಪ್ರಾಯೋಗಿಕ ಅರಿವು ನೀಡುವ ಉದ್ದೇಶ ಹೊಂದಿದೆ. ಈ ಪಠ್ಯವು ಹೊಸ ಹೂಡಿಕೆದಾರರಿಗೆ ಹೂಡಿಕೆ ಪ್ರಾರಂಭಿಸಲು ಮತ್ತು ಹಣಕಾಸು ಕ್ಷೇತ್ರದಲ್ಲಿ ವೃತ್ತಿ ಅಭಿವೃದ್ಧಿ ಸಾಧಿಸಲು ಸಹಾಯ ಮಾಡುತ್ತದೆ. ಈ ಪಠ್ಯವು ಷೇರು ಮಾರುಕಟ್ಟೆಯ ಕಾರ್ಯಪದ್ಧತಿ, ವ್ಯಾಪಾರಿಗಳು ಮತ್ತು ಹೂಡಿಕೆದಾರರು ಬಳಸುವ ಸಾಧನಗಳು ಮತ್ತು ತಂತ್ರಗಳು, ಹಾಗೂ ಬುದ್ಧಿವಂತ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲ ತತ್ವಗಳನ್ನು ವಿವರಿಸುತ್ತದೆ.
ಇದರ ಅಡಿಯಲ್ಲಿ ಹಣಕಾಸು ಮಾರುಕಟ್ಟೆಯ ಮೂಲಭೂತ ಅಂಶಗಳಿಂದ ಹಿಡಿದು ತಾಂತ್ರಿಕ ವಿಶ್ಲೇಷಣೆ (Technical Analysis), ಮೂಲಭೂತ ವಿಶ್ಲೇಷಣೆ (Fundamental Analysis), ಅಪಾಯ ನಿರ್ವಹಣೆ (Risk Management), ಮತ್ತು ವರ್ತನೆ ಆಧಾರಿತ ಹಣಕಾಸು (Behavioral Finance) ಮುಂತಾದ ವಿಷಯಗಳನ್ನು ಒಳಗೊಂಡಿರುತ್ತದೆ.
ಈ ಪಠ್ಯವು ಕೆಳಗಿನ ವಿದ್ಯಾರ್ಥಿ ಸಮೂಹಗಳಿಗೆ ಸೂಕ್ತವಾಗಿದೆ:
● ಹೂಡಿಕೆ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶಿಸುತ್ತಿರುವ ಪ್ರಾರಂಭಿಕ ವಿದ್ಯಾರ್ಥಿಗಳು.
● ತಮ್ಮ ಮೂಲಭೂತ ಜ್ಞಾನವನ್ನು ವಿಸ್ತರಿಸಲು ಬಯಸುವ ಮಧ್ಯಮ ಹಂತದ ಕಲಿಕಾರ್ಥಿಗಳು.
● ಉದ್ಯಮಿಗಳು ಅಥವಾ ತಮ್ಮ ವ್ಯವಹಾರಗಳನ್ನು ಮೌಲ್ಯಮಾಪನ ಮಾಡಲು ಅಥವಾ ನಿಧಿ ಸಂಗ್ರಹಿಸಲು ಷೇರು ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳ ಬಯಸುವವರು.
● ಹಣಕಾಸು ವಿಭಾಗದ ವಿದ್ಯಾರ್ಥಿಗಳು ಅಥವಾ ವೃತ್ತಿಪರರು, ವ್ಯಾಪಾರ ಮತ್ತು ಹೂಡಿಕೆ ತಂತ್ರಗಳಲ್ಲಿ ತಮ್ಮ ತಿಳುವಳಿಕೆಯನ್ನು ವಿಸ್ತರಿಸಬಯಸುವವರು.
ಈ ಪಠ್ಯವು ವಿದ್ಯಾರ್ಥಿಗಳಿಗೆ ಇತ್ತೀಚಿನ ಮಾರುಕಟ್ಟೆ ಪ್ರವೃತ್ತಿಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಹೂಡಿಕೆದಾರರಾಗಿ ಬೆಳೆಯಲು ಅಗತ್ಯವಾದ ತಿಳುವಳಿಕೆಯನ್ನು ನೀಡುತ್ತದೆ. ವಾಣಿಜ್ಯ, ನಿರ್ವಹಣಾ ವಿಜ್ಞಾನ, ಕಲಾ, ವಿಜ್ಞಾನ ಹಾಗೂ ಸಾಮಾಜಿಕ ವಿಜ್ಞಾನ ವಿಭಾಗದ ಪದವಿ ವಿದ್ಯಾರ್ಥಿಗಳಿಗೆ ಇದು ಬಹಳ ಉಪಯುಕ್ತ.
ಇತರೆ ವಿಭಾಗದ ವಿದ್ಯಾರ್ಥಿಗಳು ಸಹ ತಮ್ಮ ಹೂಡಿಕೆ ಯೋಜನೆಗಳನ್ನು ರೂಪಿಸಲು ಈ ಪಠ್ಯದ ವಿಷಯವನ್ನು ಅಳವಡಿಸಿಕೊಳ್ಳಬಹುದು.
| Course Status : | Upcoming |
| Course Type : | Core |
| Language for course content : | Kannada |
| Duration : | 16 weeks |
| Category : |
|
| Credit Points : | 5 |
| Level : | Undergraduate |
| Start Date : | 05 Jan 2026 |
| End Date : | 30 Apr 2026 |
| Enrollment Ends : | 28 Feb 2026 |
| Exam Date : | |
| Translation Languages : | Kannada |
| NCrF Level : | 4.5 |
|
ವಾರ |
ದಿನ |
ವಿಷಯ |
Title
of Video and Reading text/Lecture/ppt |
|
|
ಮೊದಲನೇ
ವಾರ |
ದಿನ 1 |
ಪಾಠ - 1 |
ಷೇರು ಮಾರುಕಟ್ಟೆಯ ಮೂಲಭೂತ ವಿಷಯಗಳು |
|
|
ದಿನ 2 |
ಪಾಠ - 2 |
ಷೇರು ಮಾರುಕಟ್ಟೆಯಲ್ಲಿನ ಪಾತ್ರಧಾರಿಗಳು |
|
|
|
ದಿನ 3 |
ಪಾಠ - 3 |
ಮಾರುಕಟ್ಟೆಯ ದ್ರವತೆ ಹಾಗೂ ಅದರ ಸಂಬಂಧಿತ ವಿಷಯಗಳು |
|
|
|
ದಿನ 4 |
ಪಾಠ - 4 |
ಷೇರು ಮಾರುಕಟ್ಟೆಯ ರಚನೆ: ವೇದಿಕೆಗಳು, ವ್ಯವಹಾರ ಮತ್ತು ವೀಕ್ಷಣೆ |
|
|
|
ದಿನ 5 |
· Assignment
(MCQs) |
|
||
|
ಎರಡನೇ
ವಾರ |
ದಿನ 1 |
ಪಾಠ - 5 |
ಮಾರುಕಟ್ಟೆ ಸೂಚ್ಯಂಕಗಳು |
|
|
ದಿನ 2 |
ಪಾಠ - 6 |
ಜಾಗತಿಕ ಸೂಚ್ಯಂಕಗಳು |
|
|
|
ದಿನ 3 |
ಪಾಠ - 7 |
ಸೆಕ್ಟೋರಲ್ ಇಂಡೆಕ್ಸುಗಳು” ಅಥವಾ “ಕ್ಷೇತ್ರ ಆಧಾರಿತ ಸೂಚ್ಯಂಕಗಳು |
|
|
|
ದಿನ 4 |
ಪಾಠ - 8 |
ಷೇರುಗಳ ಮೇಲೆ ಸೂಚ್ಯಂಕದ ಪ್ರಭಾವ |
|
|
|
ದಿನ 5 |
· Assignment
(MCQs) |
|
||
|
ಮೂರನೇ
ವಾರ |
ದಿನ 1 |
ಪಾಠ - 9 |
ಮಾರುಕಟ್ಟೆಯ ಆದೇಶ |
|
|
ದಿನ 2 |
ಪಾಠ - 10 |
ಆದೇಶ ಕಾರ್ಯಗತಗೊಳ್ಳುವುದು ಮಾರ್ಕೆಟ್ ಮೇಕರ್ v/s ECN |
|
|
|
ದಿನ 3 |
ಪಾಠ - 11 |
ಮಾರುಕಟ್ಟೆಯ ವೈಫಲ್ಯ ಮತ್ತು ಅದನ್ನು ಕಡಿಮೆ ಮಾಡುವ ವಿಧಗಳು |
|
|
|
ದಿನ 4 |
ಪಾಠ - 12 |
ಅಲ್ಗೋ ಟ್ರೇಡಿಂಗ್ |
|
|
|
ದಿನ 5 |
● Assignment (MCQs) |
|
||
|
ನಾಲ್ಕನೇ
ವಾರ |
ದಿನ 1 |
ಪಾಠ - 13 |
.ಮೂಲಭೂತ ವಿಶ್ಲೇಷಣೆಯಲ್ಲಿ ಆರ್ಥಿಕ ಸೂಚಕಗಳ ವಿಶ್ಲೇಷಣೆ |
|
|
ದಿನ 2 |
ಪಾಠ - 14 |
ಮೂಲಭೂತ ವಿಶ್ಲೇಷಣೆಯಲ್ಲಿ ಉದ್ಯಮ ವಿಶ್ಲೇಷಣೆ |
|
|
|
ದಿನ 3 |
ಪಾಠ - 15 |
ಮೂಲಭೂತ ವಿಶ್ಲೇಷಣೆಯಲ್ಲಿ ಕಂಪನಿ ವಿಶ್ಲೇಷಣೆ –ಹಣಕಾಸಿನ ಹೇಳಿಕೆಗಳ (ಪರಿಮಾಣಾತ್ಮಕ
ಪ್ರಾಥಮಿಕ ಹಂತ) |
|
|
|
ದಿನ 4 |
ಪಾಠ - 16 |
ಮೂಲಭೂತ ವಿಶ್ಲೇಷಣೆಯಲ್ಲಿ ಹಣಕಾಸು ಅನುಪಾತಗಳು |
|
|
|
ದಿನ 5 |
· Assignment
(MCQs) |
|
||
|
ಐದನೇ
ವಾರ |
ದಿನ 1 |
ಪಾಠ - 17 |
ಮೂಲಭೂತ ವಿಶ್ಲೇಷಣೆಯಲ್ಲಿ ಕಂಪನಿಯ ಗುಣಾತ್ಮಕ ವಿಶ್ಲೇಷಣೆ |
|
|
ದಿನ 2 |
ಪಾಠ - 18 |
ಮೂಲಭೂತ ವಿಶ್ಲೇಷಣೆಯಲ್ಲಿ - ನಗದು ಹರಿವಿನ ವಿಶ್ಲೇಷಣೆ |
|
|
|
ದಿನ 3 |
ಪಾಠ - 19 |
ಕಾರ್ಪೊರೇಟ್ ಆಕ್ಷನ್‌ಗಳು ಮತ್ತು ಷೇರು ಮೌಲ್ಯಮಾಪನ ತಂತ್ರಗಳು – ಹೂಡಿಕೆದಾರನ
ದೃಷ್ಟಿಕೋನ |
|
|
|
ದಿನ 4 |
ಪಾಠ - 20 |
ಡ್ಯೂಪಾಂಟ್ ವಿಶ್ಲೇಷಣೆ ಮತ್ತು ESG ದೃಷ್ಟಿಕೋನ |
|
|
|
ದಿನ 5 |
· Assignment
(MCQs) |
|
||
|
ಆರನೇ
ವಾರ |
ದಿನ 1 |
ಪಾಠ - 21 |
ಕ್ಯಾಂಡಲ್ ಸ್ಟಿಕ್ ಚಾರ್ಟ್ ಗಳನ್ನು ಅರ್ಥ ಮಾಡಿಕೊಳ್ಳುವುದು |
|
|
ದಿನ 2 |
ಪಾಠ - 22 |
ತಾಂತ್ರಿಕ ವಿಶ್ಲೇಷಣೆ ಟ್ರೆಂಡ್ ಲೈನ್ಗಳು, ಚಾನಲ್ಗಳು ಮತ್ತು ಸಪೋರ್ಟ್/ರೆಸಿಸ್ಟೆನ್ಸ್ |
|
|
|
ದಿನ 3 |
ಪಾಠ - 23 |
ತಾಂತ್ರಿಕ ಸೂಚಕಗಳು: ಷೇರು ಮಾರುಕಟ್ಟೆಯಲ್ಲಿ ಮೂವಿಂಗ್ ಅವರೆಜ್‌ಗಳ ವಿವರಣೆ |
|
|
|
ದಿನ 4 |
ಪಾಠ - 24 |
ವಾಲ್ಯೂಮ್ ಅನಾಲಿಸಿಸ್ |
|
|
|
ದಿನ 5 |
· Assignment
(MCQs) |
|
||
|
ಏಳನೇ
ವಾರ |
ದಿನ 1 |
ಪಾಠ - 25 |
ಚಾರ್ಟ್ ಪ್ಯಾಟರ್ನ್ಗಳು |
|
|
ದಿನ 2 |
ಪಾಠ - 26 |
ಫಿಬೋನಾಚಿ ರಿಟ್ರೇಸ್ಮೆಂಟ್ ಮತ್ತು ಎಕ್ಸ್ಟೆನ್ಷನ್ |
|
|
|
ದಿನ 3 |
ಪಾಠ - 27 |
ಎಲಿಯಟ್ ವೇವ್ ಥಿಯರಿ ಮತ್ತು ಭಾರತೀಯ ಸ್ಟಾಕ್ ಮಾರುಕಟ್ಟೆಯಲ್ಲಿ ಅದರ ಅನ್ವಯ |
|
|
|
ದಿನ 4 |
ಪಾಠ - 28 |
ಸ್ಟಾಕ್ ಮಾರುಕಟ್ಟೆಯಲ್ಲಿ ವ್ಯಾಪಾರದ ನಿರ್ಧಾರಗಳಿಗಾಗಿ ಬಹು ಸೂಚಕಗಳ ಸಂಯೋಜನೆ |
|
|
|
ದಿನ 5 |
· Assignment
(MCQs) |
|
||
|
ಎಂಟನೇ
ವಾರ |
ದಿನ 1 |
ಪಾಠ - 29 |
ಮಾರುಕಟ್ಟೆ ಕಾರ್ಯಕ್ಷಮತೆಯ ಸಿದ್ಧಾಂತ ಹಾಗೂ ವೈಪರಿತ್ಯ |
|
|
ದಿನ 2 |
ಪಾಠ - 30 |
ಮಾರುಕಟ್ಟೆ ವೈಪರಿತ್ಯಗಳ ರೀತಿಗಳು |
|
|
|
ದಿನ 3 |
ಪಾಠ - 31 |
ಅಭಿವೃದ್ಧಿ ಹಂತದಲ್ಲಿರುವ ಮಾರುಕಟ್ಟೆಗಳಲ್ಲಿ ವಿಚಿತ್ರತೆ ಮತ್ತು ಅದರಿಂದ ತಂತ್ರಗಳನ್ನು
ರೂಪಿಸುವುದು |
|
|
|
ದಿನ 4 |
ಪಾಠ - 32 |
ಭಾರತದಲ್ಲಿ ಮಾರುಕಟ್ಟೆ ವಿಚಿತ್ರತೆಗಳ ಭವಿಷ್ಯ |
|
|
|
ದಿನ 5 |
· Assignment
(MCQs) |
|
||
|
|
|
|
|
|
|
ಒಂಬತ್ತನೇ ವಾರ |
ದಿನ 1 |
ಪಾಠ - 33 |
ರಿಸ್ಕ್ ರಿಟರ್ನ್ ವಿಶ್ಲೇಷಣೆ ಮತ್ತು ಹೂಡಿಕೆ ತೀರ್ಮಾನಗಳು |
|
|
ದಿನ 2 |
ಪಾಠ - 34 |
ಡೇರಿವೆಟಿವ್ಸ್ |
||
|
ದಿನ 3 |
ಪಾಠ - 35 |
ಫಾರ್ವರ್ಡ್ ಮತ್ತು ಫ್ಯೂಚರ್ ಒಪ್ಪಂದಗಳು |
||
|
ದಿನ 4 |
ಪಾಠ - 36 |
ಗ್ರೀಕ್ಸ್ ಸೂಚ್ಯಂಕಗಳು |
||
|
ದಿನ 5 |
Assignment (MCQs) |
|||
|
ಹತ್ತನೇ ವಾರ |
ದಿನ 1 |
ಪಾಠ - 37 |
ಆಪ್ಷನ್‌ಗಳು (ಭಾಗ–1) |
|
|
ದಿನ 2 |
ಪಾಠ - 38 |
ಆಪ್ಷನ್‌ಗಳು (ಭಾಗ–2) |
||
|
ದಿನ 3 |
ಪಾಠ - 39 |
ಸ್ವಾಪ್‌ಗಳು |
||
|
ದಿನ 4 |
ಪಾಠ - 40 |
Derivatives ಗಳನ್ನು ಬಳಸಿ
Speculation ಮತ್ತು hedging ಮಾಡುವ ವಿಧಾನ |
||
|
ದಿನ 5 |
Assignment (MCQs) |
|||
|
ಹನ್ನೊಂದನೇ ವಾರ |
ದಿನ 1 |
ಪಾಠ - 41 |
"ವರ್ತನೆ ಆಧಾರಿತ ಹಣಕಾಸು ನಿರ್ಧಾರಗಳು |
|
|
ದಿನ 2 |
ಪಾಠ - 42 |
ವ್ಯವಹಾರದಲ್ಲಿ ಉದ್ಭವಿಸುವ ಮನೋವೈಜ್ಞಾನಿಕ ಪಕ್ಷಪಾತಗಳು |
||
|
ದಿನ 3 |
ಪಾಠ - 43 |
ಹೂಡಿಕೆಯಲ್ಲಿ ಪ್ರಭಾವ ಬೀರುವ ಭಾವನೆಗಳು |
||
|
ದಿನ 4 |
ಪಾಠ - 44 |
ಮಾರುಕಟ್ಟೆಯ ಭಾವನೆಗಳ ವಿಶ್ಲೇಷಣೆ |
||
|
ದಿನ 5 |
Assignment (MCQs) |
|||
|
ಹನ್ನೆರಡನೇ ವಾರ |
ದಿನ 1 |
ಪಾಠ - 45 |
ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳು |
|
|
ದಿನ 2 |
ಪಾಠ - 46 |
Advanced ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳು |
||
|
ದಿನ 3 |
ಪಾಠ - 47 |
ಸ್ಕ್ಯಾಲ್ಪ್ ಯಿಂಗ್ ಮತ್ತು ಹೈ ಫ್ರಿಕ್ವೆನ್ಸಿ ಟ್ರೇಡಿಂಗ್ |
||
|
ದಿನ 4 |
ಪಾಠ - 48 |
ಸ್ವಿಂಗ್ ಟ್ರೇಡ್ ಮತ್ತು ಮೊಮೆಂಟಮ್ ಟ್ರೇಡ್ |
||
|
ದಿನ 5 |
Assignment (MCQs) |
|||
|
ಹದಿಮೂರನೇ ವಾರ |
ದಿನ 1 |
ಪಾಠ - 49 |
Advanced ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳು-1 |
|
|
ದಿನ 2 |
ಪಾಠ - 50 |
ಮಾರ್ಕೆಟ್ನಲ್ಲಿ ಹೆಚ್ಚು ಉಪಯೋಗ ವಾಗುವ ಅದ್ಭುತ ತಾಂತ್ರಿಕ ಸೂಚಕಗಳು |
||
|
ದಿನ 3 |
|
|
||
|
ದಿನ 4 |
|
|
||
|
ದಿನ 5 |
Assignment (MCQs) |
|||
|
ಹದಿನಾಲ್ಕನೇ ವಾರ |
ದಿನ 1 |
ಪಾಠ - 51 |
ಟೆಕ್ನೋ-ಫಂಡಮೆಂಟಲ್ ವಿಶ್ಲೇಷಣೆ| 52.ಮಾರುಕಟ್ಟೆಯ ಹಿಂಜರಿಯುವ ಮಾದರಿಗಳು
(Reversal Patterns) |
|
|
ದಿನ 2 |
ಪಾಠ - 52 |
52.ಮಾರುಕಟ್ಟೆಯ ಹಿಂಜರಿಯುವ ಮಾದರಿಗಳು
(Reversal Patterns) |
||
|
ದಿನ 3 |
|
|
||
|
ದಿನ 4 |
|
|
||
|
ದಿನ 5 |
Assignment (MCQs) |
|||
ವಾರ
1–4: ಷೇರು ಮಾರುಕಟ್ಟೆಯ ಮೂಲಭೂತ ವಿಷಯಗಳು, ರಚನೆ ಮತ್ತು ಸೂಚ್ಯಂಕಗಳು
1. ಖಾನ್, ಎಂ. ವೈ.
(2020). ಇಂಡಿಯನ್ ಫೈನಾನ್ಷಿಯಲ್ ಸಿಸ್ಟಮ್ (11ನೇ ಆವೃತ್ತಿ). ಮ್ಯಾಗ್ರಾ ಹಿಲ್ ಎಜುಕೇಶನ್.
2. ಮಿಶ್ಕಿನ್, ಎಫ್. ಎಸ್.,
& ಈಕಿನ್ಸ್, ಎಸ್. ಜಿ. (2018). ಫೈನಾನ್ಷಿಯಲ್ ಮಾರ್ಕೆಟ್ಸ್ ಅಂಡ್ ಇನ್ಸ್ಟಿಟ್ಯೂಷನ್ಸ್ (9ನೇ
ಆವೃತ್ತಿ). ಪಿಯರ್ಸನ್ ಎಜುಕೇಶನ್.
3. ಜೋನ್ಸ್, ಸಿ. ಪಿ.
(2013). ಇನ್ವೆಸ್ಟ್ಮೆಂಟ್ಸ್: ಅನಾಲಿಸಿಸ್ ಅಂಡ್ ಮ್ಯಾನೇಜ್ಮೆಂಟ್ (12ನೇ ಆವೃತ್ತಿ). ಜಾನ್ ವೈಲಿ
& ಸನ್ಸ್.
4. ಚಂದ್ರ, ಪಿ. (2017). ಸಿಕ್ಯುರಿಟಿ
ಅನಾಲಿಸಿಸ್ ಅಂಡ್ ಪೋರ್ಟ್‌ಫೋಲಿಯೋ ಮ್ಯಾನೇಜ್ಮೆಂಟ್ (5ನೇ ಆವೃತ್ತಿ). ಮ್ಯಾಗ್ರಾ ಹಿಲ್ ಎಜುಕೇಶನ್.
5. ಕಪಿಲಾ, ಯು. (2019). ದಿ
ಇಂಡಿಯನ್ ಎಕಾನಮಿ: ಪರ್ಫಾರ್ಮೆನ್ಸ್ ಅಂಡ್ ಪಾಲಿಸೀಸ್ (18ನೇ ಆವೃತ್ತಿ). ಅಕಾಡೆಮಿಕ್ ಫೌಂಡೇಶನ್.
ವಾರ 5–7: ಮೂಲಭೂತ ಮತ್ತು ತಾಂತ್ರಿಕ ವಿಶ್ಲೇಷಣೆ
6. ಪಲಾಟ್, ಆರ್. (2015).
ಫಂಡಮೆಂಟಲ್ ಅನಾಲಿಸಿಸ್ ಫಾರ್ ಇನ್ವೆಸ್ಟರ್ಸ್. ವಿಷನ್ ಬುಕ್ಸ್.
7. ಸುಬ್ರಮಣ್ಯಂ, ಕೆ. ಆರ್.,
& ವೈಲ್ಡ್, ಜೆ. ಜೆ. (2014). ಫೈನಾನ್ಷಿಯಲ್ ಸ್ಟೇಟ್ಮೆಂಟ್ ಅನಾಲಿಸಿಸ್ (11ನೇ ಆವೃತ್ತಿ).
ಮ್ಯಾಗ್ರಾ ಹಿಲ್ ಎಜುಕೇಶನ್.
8. ಮರ್ಫಿ, ಜೆ. ಜೆ.
(1999). ಟೆಕ್ನಿಕಲ್ ಅನಾಲಿಸಿಸ್ ಆಫ್ ದ ಫೈನಾನ್ಷಿಯಲ್ ಮಾರ್ಕೆಟ್ಸ್. ನ್ಯೂಯಾರ್ಕ್ ಇನ್ಸ್ಟಿಟ್ಯೂಟ್
ಆಫ್ ಫೈನಾನ್ಸ್.
9. ಬುಲ್ಕೋವ್ಸ್ಕಿ, ಟಿ. ಎನ್.
(2012). ಎನ್ಸೈಕ್ಲೋಪೀಡಿಯಾ ಆಫ್ ಚಾರ್ಟ್ ಪ್ಯಾಟರ್ನ್ಸ್ (2ನೇ ಆವೃತ್ತಿ). ವೈಲಿ.
10. ಪ್ರಿಂಗ್, ಎಂ. ಜೆ.
(2002). ಟೆಕ್ನಿಕಲ್ ಅನಾಲಿಸಿಸ್ ಎಕ್ಸ್‌ಪ್ಲೇಂಡ್ (4ನೇ ಆವೃತ್ತಿ). ಮ್ಯಾಗ್ರಾ ಹಿಲ್ ಎಜುಕೇಶನ್.
ವಾರ 8–10: ಮಾರುಕಟ್ಟೆ ಅನೋಮಲೀಸ್, ರಿಸ್ಕ್–ರಿಟರ್ನ್ ಮತ್ತು ಡೆರಿವೇಟಿವ್ಸ್
1
12. ಹಲ್, ಜೆ. ಸಿ.
(2018). ಆಪ್ಷನ್ಸ್, ಫ್ಯೂಚರ್ಸ್, ಅಂಡ್ ಅದರ್ ಡೆರಿವೇಟಿವ್ಸ್ (10ನೇ ಆವೃತ್ತಿ). ಪಿಯರ್ಸನ್ ಎಜುಕೇಶನ್.
13. ಗುಪ್ತಾ, ಎಸ್. ಎಲ್.
(2017). ಫೈನಾನ್ಷಿಯಲ್ ಡೆರಿವೇಟಿವ್ಸ್: ಥಿಯರಿ, ಕನ್ಸೆಪ್ಟ್ಸ್ ಅಂಡ್ ಪ್ರಾಬ್ಲಮ್ಸ್ (2ನೇ ಆವೃತ್ತಿ).
ಪಿ.ಎಚ್.ಐ ಲರ್ನಿಂಗ್.
14. ಸ್ಟುಲ್ಜ್, ಆರ್. ಎಂ.
(2003). ರಿಸ್ಕ್ ಮ್ಯಾನೇಜ್ಮೆಂಟ್ ಅಂಡ್ ಡೆರಿವೇಟಿವ್ಸ್. ಸೌತ್-ವೆಸ್ಟರ್ನ್ ಕಾಲೇಜ್ ಪಬ್ಲಿಷಿಂಗ್.
15. ಅಕೆರ್ಟ್, ಎಲ್. ಎಫ್.,
& ಡೀವ್ಸ್, ಆರ್. (2010). ಬಿಹೇವಿಯರಲ್ ಫೈನಾನ್ಸ್: ಸೈಕಾಲಜಿ, ಡಿಸಿಷನ್-ಮೇಕಿಂಗ್, ಅಂಡ್ ಮಾರ್ಕೆಟ್ಸ್.
ಸೌತ್-ವೆಸ್ಟರ್ನ್ ಸೆಂಗೇಜ್ ಲರ್ನಿಂಗ್.
16. ಪಾಂಪಿಯನ್, ಎಂ. ಎಂ.
(2012). ಬಿಹೇವಿಯರಲ್ ಫೈನಾನ್ಸ್ ಅಂಡ್ ವೆಲ್ತ್ ಮ್ಯಾನೇಜ್ಮೆಂಟ್ (2ನೇ ಆವೃತ್ತಿ). ವೈಲಿ.
17. ಹರಿಸ್, ಎಲ್.
(2003). ಟ್ರೇಡಿಂಗ್ ಅಂಡ್ ಎಕ್ಸ್ಚೇಂಜಸ್: ಮಾರ್ಕೆಟ್ ಮೈಕ್ರೋಸ್ಟ್ರಕ್ಚರ್ ಫಾರ್ ಪ್ರ್ಯಾಕ್ಟಿಷನರ್ಸ್.
ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್.
18. ಚಾನ್, ಇ. ಪಿ.
(2013). ಅಲ್ಗೊರಿದ್ಮಿಕ ಟ್ರೇಡಿಂಗ್: ವಿನಿಂಗ್ ಸ್ಟ್ರಾಟೆಜೀಸ್ ಅಂಡ್ ದೇರ್ ರ್ಯಾಷನಾಲೆ. ವೈಲಿ.
19. ಶ್ವಾಗರ್, ಜೆ. ಡಿ.
(2012). ಮಾರ್ಕೆಟ್ ವಿಜಾರ್ಡ್ಸ್: ಇಂಟರ್ವ್ಯೂಸ್ ವಿತ್ ಟಾಪ್ ಟ್ರೇಡರ್ಸ್ (ನವೀಕೃತ ಆವೃತ್ತಿ). ವೈಲಿ.
20. ಚಾನ್, ಇ. ಪಿ.
(2009). ಕ್ವಾಂಟಿಟೇಟಿವ್ ಟ್ರೇಡಿಂಗ್: ಹೌ ಟು ಬಿಲ್ಡ್ ಯೋರ್ ಓನ್ ಅಲ್ಗೊರಿದ್ಮಿಕ ಟ್ರೇಡಿಂಗ್ ಬಿಸಿನೆಸ್.
ವೈಲಿ.
21. ಎಲ್ಡರ್, ಎ. (2014).
ದಿ ನ್ಯೂ ಟ್ರೇಡಿಂಗ್ ಫಾರ್ ಎ ಲಿವಿಂಗ್. ವೈಲಿ.
22. ರೆಡ್ಡಿ, ಜಿ. ಎಸ್.
(2019). ಟೆಕ್ನೋ–ಫಂಡಮೆಂಟಲ್ ಟ್ರೇಡಿಂಗ್ ಸ್ಟ್ರಾಟೆಜೀಸ್. ಹಿಮಾಲಯ ಪಬ್ಲಿಷಿಂಗ್ ಹೌಸ್.
General reference
(ಮೂಲಭೂತ ವಿಷಯಗಳು, ಮಾರುಕಟ್ಟೆಯ
ರಚನೆ ಮತ್ತು ಪಾತ್ರಧಾರಿಗಳ ಕುರಿತು ವಿವರಣೆ)
(ಹೂಡಿಕೆ ನಿರ್ಧಾರಗಳು, ಅಪಾಯ
ಮತ್ತು ಲಾಭ ವಿಶ್ಲೇಷಣೆ ಕುರಿತು ವಿವರ)
3. ಹೂಡಿಕೆಗಳ ಪ್ರಾಥಮಿಕ ಪಾಠಗಳು
– ಡಾ. ಕೆ. ಎಸ್. ಶಾಂತಕುಮಾರ, ಕನ್ನಡ ವಿಶ್ವಕೋಶ ಮಂಡಳಿ
(ಷೇರುಗಳು, ಬಾಂಡ್‌ಗಳು, ಮ್ಯೂಚುವಲ್
ಫಂಡ್‌ಗಳು ಮುಂತಾದ ಹೂಡಿಕೆ ಆಯ್ಕೆಗಳು)
4. ಭಾರತೀಯ ಹಣಕಾಸು ಮಾರುಕಟ್ಟೆಗಳು
– ಡಾ. ಶಂಕರ ಭಟ್
(ಭಾರತೀಯ ಷೇರು ಮಾರುಕಟ್ಟೆ
ರಚನೆ, NSE-BSE, ಸೂಚ್ಯಂಕಗಳು ಮತ್ತು ನಿಯಂತ್ರಣ ಸಂಸ್ಥೆಗಳ ಕುರಿತು)
5. ಆರ್ಥಿಕ ವಿಶ್ಲೇಷಣೆ ಮತ್ತು
ಹೂಡಿಕೆ ತಂತ್ರಗಳು – ಡಾ. ಶಶಿಕಾಂತ್ ಎಸ್. ನಾಯ್ಕ
(ಮೂಲಭೂತ ಮತ್ತು ತಾಂತ್ರಿಕ
ವಿಶ್ಲೇಷಣೆಯ ಸರಳ ಕನ್ನಡ ವಿವರಣೆ)
6. ತಾಂತ್ರಿಕ ವಿಶ್ಲೇಷಣೆ:
ಚಾರ್ಟ್ ಮತ್ತು ಸೂಚಕಗಳು – ಶ್ರೀ. ರಮೇಶ್ ಹಾಸನ
(ಕ್ಯಾಂಡಲ್ ಸ್ಟಿಕ್ ಮಾದರಿ,
ಟ್ರೆಂಡ್ ಲೈನ್‌ಗಳು, RSI, ಮೂವಿಂಗ್ ಅವರೆಜ್ ಮುಂತಾದ ವಿಷಯಗಳು)
(ಫ್ಯೂಚರ್, ಫಾರ್ವರ್ಡ್, ಆಪ್ಷನ್,
ಸ್ವಾಪ್, ಹೆಡ್ಜಿಂಗ್ ಕುರಿತ ವಿವರಣೆ)
(ಹೂಡಿಕೆದಾರರ ಮನೋವೈಜ್ಞಾನಿಕ
ಪಕ್ಷಪಾತಗಳು ಮತ್ತು ಭಾವನಾತ್ಮಕ ನಿರ್ಧಾರಗಳ ವಿಶ್ಲೇಷಣೆ)
(ಭಾರತೀಯ ಮತ್ತು ಜಾಗತಿಕ ಸೂಚ್ಯಂಕಗಳ
ರಚನೆ, ಪ್ರಾಮುಖ್ಯತೆ, ಮತ್ತು ಹೂಡಿಕೆ ತಂತ್ರಗಳು)
(NSE NOW, Zerodha
Kite, Angel One, Upstox ಮುಂತಾದ ಪ್ಲಾಟ್‌ಫಾರ್ಮ್‌ಗಳ ವಿವರಣೆ)

DOWNLOAD APP
FOLLOW US