ಅದೇ ರೀತಿ, ಈ ಪಾಠ್ಯಕ್ರಮವು ಚುನಾವಣಾ ಆಯೋಗ, ಚುನಾವಣಾ ಸುಧಾರಣೆಗಳು, ಕೇಂದ್ರ ಲೋಕಸೇವಾ ಆಯೋಗ, ಪೌರತ್ವದ ಪರಿಕಲ್ಪನೆ ಮತ್ತು ಕಾಯಿದೆಗಳು, ಕೇಂದ್ರ-ರಾಜ್ಯ ಸಂಬಂಧಗಳು, ಪಕ್ಷ ವ್ಯವಸ್ಥೆ, ಗ್ರಾಮೀಣ ಮತ್ತು ನಗರ ಸ್ಥಳೀಯ ಆಡಳಿತ ವ್ಯವಸ್ಥೆ ಮುಂತಾದ ಅಂಶಗಳ ಅಧ್ಯಯನಕ್ಕೂ ಸಹಕಾರಿಯಾಗಿದೆ.
ಈ ಕೋರ್ಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದ್ದು, ವಿಶೇಷವಾಗಿ ಕೇಂದ್ರ ಲೋಕಸೇವಾ ಆಯೋಗ (UPSC), ರಾಜ್ಯ ಲೋಕಸೇವಾ ಆಯೋಗ (KPSC), ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA), ರೈಲ್ವೆ ಮತ್ತು ಇತರೆ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗಾಗಿ ಇದು ಮಹತ್ವದ ಪಾಠ್ಯಕ್ರಮವಾಗಿದೆ.
| Course Status : | Upcoming |
| Course Type : | Elective |
| Language for course content : | Kannada |
| Duration : | 8 weeks |
| Category : |
|
| Credit Points : | 3 |
| Level : | Undergraduate |
| Start Date : | 05 Jan 2026 |
| End Date : | 30 Apr 2026 |
| Enrollment Ends : | 28 Feb 2026 |
| Exam Date : | 17 Jun 2026 IST |
| Translation Languages : | Kannada |
| NCrF Level : | 4.5 |
| Shift : | I |
Note: This exam date is subject to change based on seat availability. You can check final exam date on your hall ticket.
|
ವಾರ |
ದಿನ |
ವಿಷಯ |
Title of Video and Reading text/Lecture/ppt |
|||
|
ಮೊದಲನೇ ವಾರ |
ದಿನ 1 |
ಪಾಠ - 1 |
ಸಂವಿಧಾನದ ಅರ್ಥ,
ವ್ಯಾಖ್ಯಾಗಳು ಮತ್ತು ಪ್ರಾಮುಖ್ಯತೆ |
|||
|
ದಿನ 2 |
ಪಾಠ - 2 |
ಭಾರತ ಸಂವಿಧಾನದ
ಐತಿಹಾಸಿಕ ಬೆಳವಣಿಗೆ |
||||
|
ದಿನ 3 |
ಪಾಠ - 3 |
ಭಾರತ ಸಂವಿಧಾನದ
ರಚನೆ - ಸಂವಿಧಾನ ರಚನಾ ಸಭೆ |
||||
|
ದಿನ 4 |
ಪಾಠ - 4 |
ಭಾರತ ಸಂವಿಧಾನ
ರಚನೆಯಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಕೊಡುಗೆಗಳು |
||||
|
ದಿನ 5 |
·
Assignment (MCQs) |
|||||
|
ಎರಡನೇ ವಾರ |
ದಿನ 1 |
ಪಾಠ - 5 |
ಭಾರತ ಸಂವಿಧಾನ
ರಚನೆಯಲ್ಲಿ ಜವಾಹರಲಾಲ್ ನೆಹರುರವರ ಕೊಡುಗೆಗಳು |
|||
|
ದಿನ 2 |
ಪಾಠ - 6 |
ಭಾರತ ಸಂವಿಧಾನದ
ಪ್ರಸ್ತಾವನೆ |
||||
|
ದಿನ 3 |
ಪಾಠ - 7 |
ಭಾರತ ಸಂವಿಧಾನದ
ಪ್ರಧಾನ ಲಕ್ಷಣಗಳು |
||||
|
ದಿನ 4 |
ಪಾಠ - 8 |
ಮೂಲಭೂತ ಹಕ್ಕುಗಳು |
||||
|
ದಿನ 5 |
·
Assignment (MCQs) |
|||||
|
ಮೂರನೇ ವಾರ |
ದಿನ 1 |
ಪಾಠ - 9 |
ಮೂಲಭೂತ ಕರ್ತವ್ಯಗಳು |
|||
|
ದಿನ 2 |
ಪಾಠ - 10 |
ರಾಜ್ಯನೀತಿ ನಿರ್ದೇಶಕ
ತತ್ವಗಳು |
||||
|
ದಿನ 3 |
ಪಾಠ - 11 |
ಕೇಂದ್ರ ಶಾಸಕಾಂಗ
– ರಾಜ್ಯ ಸಭೆ |
||||
|
ದಿನ 4 |
ಪಾಠ - 12 |
ಕೇಂದ್ರ ಶಾಸಕಾಂಗ
– ಲೋಕ ಸಭೆ |
||||
|
ದಿನ 5 |
●
Assignment (MCQs) |
|||||
|
ನಾಲ್ಕನೇ ವಾರ |
ದಿನ 1 |
ಪಾಠ - 13 |
ಕೇಂದ್ರ ಕಾರ್ಯಾಂಗ
– ರಾಷ್ಟ್ರಪತಿಯ
ನೇಮಕ |
|||
|
ದಿನ 2 |
ಪಾಠ - 14 |
ರಾಷ್ಟ್ರಪತಿಯವರ ಅಧಿಕಾರ ಮತ್ತು ಕಾರ್ಯಗಳು |
||||
|
ದಿನ 3 |
ಪಾಠ - 15 |
ಭಾರತದ ಪ್ರಧಾನಮಂತ್ರಿ
ನೇಮಕ, ಅಧಿಕಾರ ಮತ್ತು ಕಾರ್ಯಗಳು |
||||
|
ದಿನ 4 |
ಪಾಠ - 16 |
ಕೇಂದ್ರ ಮಂತ್ರಿ
ಮಂಡಲ ರಚನೆ, ಅಧಿಕಾರ ಮತ್ತು ಕಾರ್ಯಗಳು |
||||
|
ದಿನ 5 |
·
Assignment (MCQs) |
|||||
|
ಐದನೇ ವಾರ |
ದಿನ 1 |
ಪಾಠ - 17 |
ಸವೋಚ್ಛ ನ್ಯಾಯಾಲಯದ
ರಚನೆ, ಅಧಿಕಾರ ಮತ್ತು ಕಾರ್ಯಗಳು |
|||
|
ದಿನ 2 |
ಪಾಠ - 18 |
ಕೇಂದ್ರ ಲೋಕಸೇವಾ
ಆಯೋಗ - ರಚನೆ, ಅಧಿಕಾರ ಮತ್ತು ಕಾರ್ಯಗಳು |
||||
|
ದಿನ 3 |
ಪಾಠ - 19 |
ಕೇಂದ್ರ ಚುನಾವಣಾ
ಆಯೋಗ - ರಚನೆ, ಅಧಿಕಾರ ಮತ್ತು ಕಾರ್ಯಗಳು |
||||
|
ದಿನ 4 |
ಪಾಠ - 20 |
ರಾಜ್ಯ ಶಾಸಕಾಂಗ
– ವಿಧಾನಸಭೆ |
||||
|
ದಿನ 5 |
·
Assignment (MCQs) |
|||||
|
ಆರನೇ ವಾರ |
ದಿನ 1 |
ಪಾಠ - 21 |
ರಾಜ್ಯ ಶಾಸಕಾಂಗ
– ವಿಧಾನ ಪರಿಷತ್ |
|||
|
ದಿನ 2 |
ಪಾಠ - 22 |
ರಾಜ್ಯ ಕಾರ್ಯಾಂಗ
– ರಾಜ್ಯಪಾಲರು |
||||
|
ದಿನ 3 |
ಪಾಠ - 23 |
ರಾಜ್ಯ ಕಾರ್ಯಾಂಗ
– ಮುಖ್ಯ ಮಂತ್ರಿ ಮತ್ತು ಮಂತ್ರಿ ಮಂಡಲ |
||||
|
ದಿನ 4 |
ಪಾಠ - 24 |
ಉಚ್ಛನ್ಯಾಯಾಲಯ
- ರಚನೆ, ಅಧಿಕಾರ ಮತ್ತು ಕಾರ್ಯಗಳು |
||||
|
ದಿನ 5 |
·
Assignment (MCQs) |
|||||
|
ಏಳನೇ ವಾರ |
ದಿನ 1 |
ಪಾಠ - 25 |
ಕೇಂದ್ರ ಮತ್ತು
ರಾಜ್ಯಗಳ ಶಾಸನೀಯ ಸಂಬಂಧಗಳು |
|||
|
ದಿನ 2 |
ಪಾಠ - 26 |
ಕೇಂದ್ರ ಮತ್ತು
ರಾಜ್ಯಗಳ ಆಡಳಿತಾತ್ಮಕ ಹಾಗೂ ಹಣಕಾಸಿನ ಸಂಬಂಧಗಳು |
||||
|
ದಿನ 3 |
ಪಾಠ - 27 |
ಚುನಾವಣಾ ಸುಧಾರಣೆಗಳು |
||||
|
ದಿನ 4 |
ಪಾಠ - 28 |
ಪೌರತ್ವ ಪರಿಕಲ್ಪನೆ:
ಪೌರತ್ವ ಕಾಯಿದೆ |
||||
|
ದಿನ 5 |
·
Assignment (MCQs) |
|||||
|
ಎಂಟನೇ ವಾರ |
ದಿನ 1 |
ಪಾಠ -29 |
ಭಾರತ ಸಂವಿಧಾನದಲ್ಲಿ
ಭಾಷೆಗೆ ಸಂಬಂಧಿಸಿದ ಅಂಶಗಳು |
|||
|
ದಿನ 2 |
ಪಾಠ -30 |
ಗ್ರಾಮೀಣ ಸ್ಥಳೀಯ
ಸಂಸ್ಥೆಗಳು |
||||
|
ದಿನ 3 |
ಪಾಠ - 31 |
ನಗರ ಸ್ಥಳೀಯ ಸಂಸ್ಥೆಗಳು |
||||
|
ದಿನ 4 |
ಪಾಠ - 32 |
ಸಂವಿಧಾನಾತ್ಮಕ
ಸಂಸ್ಥೆಗಳು (CAG,
Financ, NC, Sc, ST and OBC) |
||||
|
ದಿನ 5 |
·
Assignment (MCQs) |
|||||
ಅಲ್ಟೇಕರ್, ಎ. ಎಸ್. (1949). ಪ್ರಾಚೀನ ಭಾರತದ ರಾಜ್ಯ ಮತ್ತು ಸರ್ಕಾರ.
Altekar, A. S. (1949). State and government in ancient India. Motilal Banarsidass Chowk.
ಅರೋರಾ, ಬಿ., ಮತ್ತು ಮುಖರ್ಜಿ, ಆರ್. (1992). ಭಾರತದಲ್ಲಿ ಫೆಡರಲಿಸಂ: ಉಗಮ ಮತ್ತು ಅಭಿವೃದ್ಧಿ.
Arora, B., & Mukherji, R. (1992). Federalism in India: Origin and developments. Vikas Publishing House.
ಆಸ್ಟಿನ್, ಗ್ರಾನ್ವಿಲ್. (2000). ಭಾರತೀಯ ಸಂವಿಧಾನ: ರಾಷ್ಟ್ರದ ಮೂಲಸ್ತಂಭ.
Austin, G. (2000). The Indian Constitution: Cornerstone of a nation. Oxford University Press.
ಬಸು, ದುರ್ಗಾ ದಾಸ್. (2018). ಭಾರತದ ಸಂವಿಧಾನದ ಪರಿಚಯ (23ನೇ ಆವೃತ್ತಿ).
Basu, D. D. (2018). Introduction to the Constitution of India (23rd ed.). LexisNexis.
ಬೆಟೈಲ್, ಆಂದ್ರೆ. (1965). ಜಾತಿ, ವರ್ಗ ಮತ್ತು ಅಧಿಕಾರ.
Beteille, A. (1965). Caste, class, and power. University of California Press.
ಭಾಂಡಾರ್ಕರ್, ಡಿ. ಡಿ. (1940). ಪ್ರಾಚೀನ ಭಾರತೀಯ ಸಂಸ್ಕೃತಿಯ ಕೆಲವು ಅಂಶಗಳು.
Bhandarkar, D. D. (1940). Some aspects of ancient Indian culture. University of Madras.
ಚಂದ್ರ, ಬಿಪನ್. (1979). ಭಾರತದಲ್ಲಿ ರಾಷ್ಟ್ರವಾದ ಮತ್ತು ವಸಾಹತುಶಾಹಿ.
Chandra, B. (1979). Nationalism and colonialism in India. Orient Longman.
ಭಾರತ ಸಂವಿಧಾನ. (n.d.). ಭಾರತದ ರಾಷ್ಟ್ರೀಯ ಪೋರ್ಟಲ್.
Constitution of India. (n.d.). National Portal of India. https://www.india.gov.in
ದೇಶಾಯಿ, ಎ. ಆರ್. (2016). ಭಾರತೀಯ ರಾಷ್ಟ್ರವಾದದ ಸಾಮಾಜಿಕ ಹಿನ್ನೆಲೆ.
Desai, A. R. (2016). Social background of Indian nationalism. Popular Prakashan.
ಗಾಂಧಿ, ಎಂ. ಕೆ. (1909). ಹಿಂದ್ ಸ್ವರಾಜ್.
Gandhi, M. K. (1909). Hind Swaraj.
ಘೋಷಾಲ್, ಯು. ಎನ್. (1923). ಹಿಂದೂ ರಾಜಕೀಯ ಸಿದ್ಧಾಂತದ ಇತಿಹಾಸ.
Ghoshal, U. N. (1923). History of Hindu political theory. Oxford University Press.
ಗುಪ್ತಾ, ಡಿ. ಸಿ. (1975). ಭಾರತೀಯ ಸರ್ಕಾರ ಮತ್ತು ರಾಜಕೀಯ.
Gupta, D. C. (1975). Indian government and politics. Vikas Publishing House.
ಹ್ಯಾನ್ಸನ್, ಎ., ಮತ್ತು ಡಗ್ಲಸ್, ಎಚ್. (1972). ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆ.
Hanson, A. H., & Douglas, H. (1972). India’s democracy. W. W. Norton & Company.
ಲಕ್ಷ್ಮಿಕಾಂತ್, ಎಂ. (2019). ಭಾರತೀಯ ರಾಜಕೀಯ ವ್ಯವಸ್ಥೆ.
Laxmikanth, M. (2019). Indian polity. McGraw Hill Education.
ರಾಮಸ್ವಾಮಿ, ಹ., ಮತ್ತು ಪಟ್ಟಗುಂಡಿ, ಎಸ್. ಎಸ್. (ಸಂಪಾ.). (2007). ಕರ್ನಾಟಕ: ಸರ್ಕಾರ ಮತ್ತು ರಾಜಕೀಯ.
Ramaswamy, H., & Patagundi, S. S. (Eds.). (2007). Karnataka: Government and politics. Concept Publishing Company.

DOWNLOAD APP
FOLLOW US